Insurance Upto 7 Lakh Rupees: ಪ್ರತಿ ತಿಂಗಳು ನಿಮ್ಮ ಸಂಬಳದಲ್ಲಿ ಪಿಎಫ್ ಹಣ ಕಟ್ ಆಗ್ತಿದೀಯಾ! ಹಾಗಾದರೆ ನಿಮಗೆ ಉಚಿತವಾಗಿ 7 ಲಕ್ಷ ರೂಪಾಯಿ ಬರಲಿದೆ, ಈ ಮಾಹಿತಿ ನೋಡಿ.
Insurance Upto 7 Lakh Rupees: ಪ್ರತಿ ತಿಂಗಳು ನಿಮ್ಮ ಸಂಬಳದಲ್ಲಿ ಪಿಎಫ್ ಹಣ ಕಟ್ ಆಗ್ತಿದೀಯಾ! ಹಾಗಾದರೆ ನಿಮಗೆ ಉಚಿತವಾಗಿ 7 ಲಕ್ಷ ರೂಪಾಯಿ ಬರಲಿದೆ, ಈ ಮಾಹಿತಿ ನೋಡಿ. EPFO: ನೀವು PF ಖಾತೆಯನ್ನು ಹೊಂದಿದ್ದೀರಾ? ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಪಿಎಫ್ ಕಡಿತವಾಗಿದೆಯೇ? ಆದ್ದರಿಂದ ನೀವು ಸುಮಾರು ರೂ. 7 ಲಕ್ಷದವರೆಗೆ ಹಣ ವಿಮೆ ಇದೆ. ಈ ವಿಮೆಯನ್ನು ಪಡೆಯಲು ಸದಸ್ಯರು ಯಾವುದೇ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಇಪಿಎಫ್‌ಒ ಮಾಸಿಕ ಸಂಬಳ ಪಡೆಯುವ … Read more