Jio: ಜಿಯೋ ಸಿಮ್ ನಲ್ಲಿ ಎಲ್ಲವೂ ಉಚಿತ ನೀಡಿದ್ದ ಅಂಬಾನಿ ಈಗ ಎಲ್ಲರಿಗೂ ಮತ್ತೊಂದು ದೊಡ್ಡ ಶಾಕ್ ನೀಡಿದ್ದಾರೆ! ನೋಡಿ.
Jio: ಜಿಯೋ ಸಿಮ್ ನಲ್ಲಿ ಎಲ್ಲವೂ ಉಚಿತ ನೀಡಿದ್ದ ಅಂಬಾನಿ ಈಗ ಎಲ್ಲರಿಗೂ ಮತ್ತೊಂದು ದೊಡ್ಡ ಶಾಕ್ ನೀಡಿದ್ದಾರೆ! ನೋಡಿ. ನಿಮಗೆಲ್ಲ ತಿಳಿದಿರುವಂತೆ ಭಾರತೀಯ ಟೆಲಿಕಾಂ ಇಂಡಸ್ಟ್ರಿಯಲ್ಲಿ ಯಾವುದು ದೊಡ್ಡ ಕಂಪನಿ ಎಂದು ನೀವು ಕೇಳಿದರೆ, ಎಲ್ಲರೂ ನೀಡುವ ಒಂದೇ ಉತ್ತರ ರಿಲಯನ್ಸ್ ಒಡೆತನದ ಜಿಯೋ ಕಂಪನಿ. ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಅದು ಹೇಗೆ ಬೆಳೆದಿದೆ ಮತ್ತು ಈಗ ಅದು ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ, ಆದ್ದರಿಂದ ಅದನ್ನು ವಿವರಿಸುವ ಅಗತ್ಯವಿಲ್ಲ ಎಂದು ನಾವು … Read more